ಪೆಟ್ರೋಲ್ ಟ್ಯಾಂಕ್ ಸ್ಪೋಟಗೊಂಡು ರಾಯಲ್ ಎನ್ ಫೀಲ್ಡ್ ಬೈಕ್ ಸವಾರ ಸುಟ್ಟು ಮೃತಪಟ್ಟಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಎಲೆಕ್ಟ್ರಾನಿಕ್ ಸಿಟಿಯ ಬೇಗೂರು ಜುಂಕ್ಷನ್ ಬಳಿ ಬೈಕಿಗೆ ಟ್ಯಾಂಕ್ ಫುಲ್ ಅಡಿದರ ಪರಿಣಾಮವಾಗಿ ಈ ದುರ್ಘಟನೆ ಸಭಾವಿಸಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶಗಳು ಹರಡುತ್ತಿವೆ.
ಆದರೆ ಬೆಂಗಳೂರಿನಲ್ಲಿ ರಯೋಲ್ ಎನ್ ಫೀಲ್ಡ್ ಬೈಕ್ ಸ್ಪೋಟಗೊಂಡಿಲ್ಲ.ಸಾಮಾಜಿಕ ಜಾಲತಾಣಗಳಲ್ಲಿ ಕೆಲ ಜನರು ಈ ಸುದ್ದಿ ಹೈದ್ರಾಬಾದ್ ನ ಮಲ್ಕ್ ಪೇಟ್ ನಲ್ಲಿ ನಡೆದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.
ಈ ವಿಡಿಯೋವಿನ ಸತ್ಯಗಟನೆ ನಡೆದದ್ದು.
2016ರ ಜನವರಿಯಲ್ಲಿ ದೆಹಲಿಯಲ್ಲಿ ನಡೆದ ಘಟನೆಯಾಗಿದೆ.ಟೆಂಪೋ ಬೈಕ್ ಡಿಕಿಯ ಪರಿಣಾಮವಾಗಿ ಬೈಕಿಗೆ ಬೆಂಕಿ ಹೊತ್ತಿಕೊಂಡು ಬೈಕ್ ಸವಾರ ಸಜೀವ ದಾಹಣವಾದ ಫೋಟೋವನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬಿಸುತಿದ್ದರೆ.
ಇಂತಹ ಸಂದೇಶಗಳಿಂದ ಜಾಗೃತರಾಗಿ ನೀವು ಬೇರೊಬರಿಗೆ ಕಳುಹಿಸುವ ಮುನ್ನ ವೊಮ್ಮೆ ಅದರ ಬಗ್ಗೆ ಪರಿಶೀಲಸಿ.
ಧನ್ಯವಾದಗಳು.
ಕೃಪೆ:- ಜಾಲತಾಣ
ಎಡಿಟ್:- ಬಾಬಾಜನ್ ಯಾಡಗಾನಹಳ್ಳಿ.
