All india Mahila Empowerment party new office inogration (k r puram).
ಇಂದು ಕೆ ಆರ್ ಪುರಂ ಸಂಜಯ್ ನಗರದಲ್ಲಿ 'ಎಂ ಈ ಪಿ' ಪಕ್ಷದ ಕಛೇರಿ ಉದ್ಘಾಟನೆಯನ್ನು ರಾಜ್ಯ ಮಹಿಳಾ ಅಧ್ಯಕ್ಷರಾದ ಫಾರಿದ ಬೇಗುಂ ಹಾಗೂ ಶಾಸಕರಾದ ಸೈಯದ್ ಷಬೀರ್ ಹುಸೈನ್ ಹಾಗೂ ಸಂಜಯ್ ನಗರದ ಕಾರ್ಪೊರೇಟರ್ ಸ್ಥಾನಕ್ಕೆ ಆಯ್ಕೆ ಅದ ಸೈಯದ್ ರೋಷನ್ ರವರ ಸಮುಖದಲ್ಲಿ ನೆರವೇರಿತು.

ಸಮಾರಂಭದಲ್ಲಿ ಸೈಯದ್ ವಾಜಿದ್ ಸೈಯದ್ ಜಮೀರ್ ಹಾಗೂ ಶೇಖ್ ಫಾರೂಕ್ ಮುಂತಾದವರು ಉಪಸ್ಥಿತಿಯಿದ್ದರು.
ಸಭೆಯಲ್ಲಿ ಮಾತನಾಡಿದ ಫಾರೀದ ಬೇಗುಂ ನವರು ಪಾರ್ಟಿಯ ಕಾರ್ಯ ಚಟುವಟಿಕೆಗಳು ಹಾಗೂ ಪಾರ್ಟಿಯ ಉದ್ದೇಶಗಳನ್ನು ವಿವರಿಸಿದರು.
ಸೈಯದ್ ಶಬೀರ್ ಹುಸೈನ್ ಅವರು ತನ್ನ ಉದ್ದೇಶಗಳು ಹಾಗೂ ಬೇಡಿಕೆಗಳನ್ನು ಕುರಿತು ತಮ್ಮ ವಿಶ್ವಾಸವನ್ನು ಮುಂದಿನ ದಿನಗಳಲ್ಲಿ ಈಡೇರುಸುವ ನಿಟ್ಟಿನಲ್ಲಿ ಮಾತನಾಡಿದರು.
ನಮಸ್ಕಾರ ವೀಕ್ಷಕರೆ ನಮ್ಮ 'ಸಂದೇಶ' ಬ್ಲಾಗ್ ಹೊಸದಾಗಿ ತೆರೆದಿದ್ದೇವೆ. ವೀಕ್ಷಕರೆಲರು ನಮ್ಮ ಬ್ಲಾಗ್ ಅನು ಹಿಂಬಾಲಿಸುವ ಮೂಲಕ ನಮ್ಮ ಸಂದೇಶಗಳನ್ನು alert ಮೂಲಕ ಪಡೆಯಬಹುದು.