ನಮಸ್ಕಾರ ಸ್ನೇಹಿತರೇ, ಇಂದು ಬೆಂಗಳೂರಿನ ಕೆ ಆರ್ ಪುರಂನಲ್ಲಿ ಬೃಹತ್ ಸಮಾವೇಶ ರಾಲ್ಲಿ ಹಮಿಕೊಂಡಿದರು.
ಇದರಲ್ಲಿ ಅರ್ಫಾತ್ ಮಸ್ಜಿದ್ ಹಾಗೂ ಕೆ ಅರೆ ಪುರಂನ ಸಂಜಯ್ ನಗರ ನಿವಾಸಿಗಳು ಸಮಾವೇಶವನ್ನು ಶಾಂತಿಯುತವಾಗಿ ಪೂರ್ಣಗೊಳಿಸಿದರು.
8 ವರ್ಷದ ಬಾಲಕಿಯ ಸಾಮೂಹಿಕ ಹತ್ಯಾಚರ ಹಾಗೂ ಕೊಲೆಯನು ಖಂಡಿಸಿ ನ್ಯಾಯಾಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ಈ ಘಟನೆಯ ಅಪರಾಧಿಗಳನ್ನು ಶಿಕ್ಷೆಯಾಗಬೇಕು ಎಂದು ಕೆ ಆರ್ ಪುರಂನ ಅರ್ಫಾತ್ ಮಸ್ಜಿದ್ ನಿಂದ ಕೆ ಆರ್ ಪುರಂ ಬಿಬಿಎಂಪಿವರೆಗೂ ಪ್ರತಿಭಟನ ರಾಲಿಯನು ನಡೆಸಿದರು.
ಕ್ಲಿಕ್ ಮಾಡಿ ಪ್ರತಿಭಟನೆಯ ವಿಡಿಯೋ ತುಣುಕು.ನೋಡಿ
ಎಡಿಟಿಂಗ್:-ಬಾಬಾಜಾನ್ ಯಡಗಾನಹಳ್ಳಿ