ಭಾರತೀಯ ಸಿನೆಮಾ ಪಿತಮಹಾ ಯಾರು ಯಂದು ಗೋತೀದಿಯ.

ನಮಸ್ಕಾರ ಸ್ನೇಹಿತರೆ, ನಾವು ಪ್ರತಿಯೋಬರು ಸಿನಿಮಾ ನೋಡ್ತೀವಿ ಆದರೆ ಭಾರತದಲ್ಲಿ ಸಿನೆಮಾ ಮಾಡಿ ಬಿಡುಗಡೆ ಮಾಡಿದ ಮೊದಲ ಭಾರತೀಯ ನಿರ್ದೇಶಕ,ನಿರ್ಮಾಪಕ ಹಾಗೂ ಕಥೆಗರ ಯಾರು ಗೊತ್ತಾ. ಈ ಲೇಖನದಲ್ಲಿ ಅವರು ಯಾರು,ಅವರ ಚಿತ್ರಗಳು ಯಾವು ಎನ್ನುವುದು ಇಲ್ಲಿ ನಾನು ತಿಳಿಸುತ್ತೆನೆ.ಗೆಳೆಯರೇ ನನ್ನ ಲೇಖನ ನಿಮ್ಮಗೆ ಇಷ್ಟವಾದರೆ ಕಾಮೆಂಟ್ ಮಾಡಿ ನಿಮ್ಮ ಗೆಳೆಯರಿಗೂ ಷೇರ್ ಮಾಡಿ.


ಭಾರತದಲ್ಲಿ ಮೊದಲ ಚಿತ್ರವದ ರಾಜ ಹರಿಶ್ಚಂದ್ರ ನಿರ್ದೇಶನ ನಿರ್ಮಾಣ ಹಾಗೂ ಕಥೆ ಪ್ರತಿಯೊಂದು ಕೆಲಸವನು ಬಹಳಷ್ಟು ಅಡೆತಡೆಗಳ ಮದ್ಯೆಯು ಬಿಡುಗಡೆ ಮಾಡಿದ ಭಾರತ ಸಿನಿಮ ಪಿತಾಮಹ ದಾದಸಾಹೇಬ್ ಫಾಲ್ಕೆರವರು.

ರಾಜ ಹರಿಶ್ಚಂದ್ರ ಚಿತ್ರವು 1913 ರಲ್ಲಿ ಬಿಡುಗಡೆ ಆಯಿತು, ಈ ಚಿತ್ರ ಪೂರ್ಣಮಾಡುವುದಕ್ಕೆ ದಾದಾಸಾಹೇಬ್ ಫಾಲ್ಕೆರವರು ಬಹಳಷ್ಟು ಸಮಸ್ಯೆಗಳು ಎದುರಿಸಿ ಚಿತ್ರ ಪೂರ್ಣಗೊಳಿಸಿದ್ದರು.

ನಮ್ಮ ಭಾರತ ಸರ್ಕಾರ ಭಾರತೀಯ ಸಿನಿಮಾದಲ್ಲಿ ಜೀವಮಾನದ ಸಾಧನೆಗೆ ದಾದಾಸಾಹೇಬ್ರ ರವರ ಹೆಸರನು ಘೋಷಿಸಿದರು.30/04/1870 ರಂದು ಜನುಮದಿನದ ಪ್ರಯುಕ್ತ ಗೂಗಲ್ ನಲ್ಲಿ ಡೊಡಾಲ್ ಆಗಿ ದಾದಾಸಾಹಬ್ ರವರ ಭಾವಚಿತ್ರವನ್ನು ಅರ್ಪಣೆಮಾಡಿದ್ದಾರೆ.

ದಾದಾಸಾಹೇಬ್ ರವರ ಚಿತ್ರಗಳು.
  • ರಾಜ ಹರಿಶ್ಚಂದ್ರ (1913)
  • ಮೊಹಿಣಿ ಭಾಸ್ಮಾಸುರ್ (1913)
  • ಸತ್ಯವಾನ್ ಸಾವಿತ್ರಿ (1914)
  • ಲಂಕಾ ದಹಾನ್ (1917)
  • ಶ್ರೀ ಕೃಷ್ಣ ಜನ್ಮಾ (1918)
  • ಕಲಿಯಾ ಮರ್ದನ್ (1919)
  • ಬುದ್ಧದೇವ್ (1923)
  • ಸೇತು ಬಂಧನ್ (1932)
  • ಗಂಗಾವತಾರನ್ (1937)
ಎಡಿಟಿಂಗ್:-ಬಾಬಾಜಾನ್ ಯಾಡಗನಹಳ್ಳಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು