ಹೊಸ ಹುಡುಗರ ಕಿರುಚಿತ್ರ ಲಕ್ಷ್ಮಿ ಮರಳಿ ಬಂದ ಅಮ್ಮನ ಪ್ರೀತಿ.

 ಲಕ್ಷ್ಮೀ ಮರಳಿ ಬಂದ ಅಮ್ಮನ ಪ್ರೀತಿ ಕಿರುಚಿತ್ರವನ್ನು ಸ್ನೇಹ ತಂಡ ಕ್ರಿಯೇಷನ್ಸ್ ಎಂಬ ತಂಡವು ಕೆ.ಜಿ. ಎಫ್ ಹಾಗೂ ಬಂಗಾರಪೇಟೆಯ ಸುತ್ತಮುತ್ತಿನ ಚಿಕ್ಕ ಹಳ್ಳಿ ಹುಡುಗರ ತಂಡವು ತಾಯಿಯ ಪ್ರೀತಿಯ ಮಹತ್ವ ಮತ್ತು ಅಂಗವಿಕಲರ ಅವಮಾನಗಳನ್ನು ತಿಳಿಸುವ ಸಣ್ಣ ಪ್ರಯತ್ನ.

ಈ ಕಿರು ಚಿತ್ರವನ್ನು ಎಲ್ಲಾ ತಾಯಂದಿರು, ಅಂಗವಿಕಲರಿಗೆ ಹಾಗೂ ಎಲ್ಲಾ  ಮಹಿಳೆಯರಿಗೆ ಗೌರವದಿಂದ ಈ ಚಿತ್ರವನ್ನು   ಸಮರ್ಪಿಸಲಾಗಿದೆ. ನಿರ್ಮಾಪಕರಾಗಿ ಅಮರಾವತಿ.ಪ್ರೀತಿ ಯವರು ನಿರ್ಮಿಸಿದರು. ನಿರ್ದೇಶಕರಾಗಿ ರಾಜಾಚಾರಿ, ತ್ಯಾಗರಾಜ್. ಮುಖ್ಯಭೂಮಿಕೆಯಲ್ಲಿ ಮಾದೇಶ್(ದಿನಿ) ನವರು ನಟಿಸಿದ್ದಾರೆ. ಸಾಹಿತ್ಯವನ್ನು ಕರುಣಕರನ್. ಛಾಯಾಗ್ರಹಣ ಯುವರಾಜ್ ಹಾಗೂ ಉಮೇಶ್ ರವರು ಕಾರ್ಯನಿರ್ವಹಿಸಿದರು.

ಟಿ ಜೆ ಪಿಲ್ಮ್ಸ್  ಎಂಬ  ಯ್ಯೂಟೂಬ್ ಚಾನಲ್ನಲ್ಲಿ Short film link ರೀಲಿಸ್  ಮಾಡಲಾಗಿದೆ ಎಲ್ಲಾರು ನೋಡಿ ಆಶೀರ್ವದಿಸಬೇಕೆಂದು ವಿನಂತಿಸುತ್ತೆವೆ.




----ಧನ್ಯವಾದಗಳು----

ಸ್ನೇಹಿತರೆ ಈ ಲೇಖನವನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ ಇನ್ನು ಹೆಚ್ಚು ಲೇಖನಗಳನ್ನು ಬರೆಯಲು ನಮಗೆ ಪ್ರೋತ್ಸಾಹಸಿಗುತ್ತದ್ದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು