ವರ್ಲ್ಡ್ ಗಿನ್ನೆಸ್ ರೇಕಾರ್ಡ್ನಲ್ಲಿ ಭಾರತದಲ್ಲಿ 2ನೇ ಸ್ಥಾನ ಹಾಗೂ ಸ್ಯಾಂಡಲವುಡ್ ನಲ್ಲಿ 1ನೇ ಸ್ಥಾನ ಪಡೆದ ಕನ್ನಡದ ಚಿತ್ರ ಶಾಂತಿ. ಈ ಚಿತ್ರದ ವಿಶೇಷ ಎಂದರೆ ಮುಖ್ಯ ಪಾತ್ರ ಹೊರತುಪಡಿಸಿ ಉಳಿದ ಪಾತ್ರಗಳು ಹಿನ್ನೆಲೆ ಧ್ವನಿಯಲ್ಲಿ ಮೂಡಿರುವ ಚಿತ್ರ.ಈ ಚಿತ್ರವು 1 ಗಂಟೆ 51 ನಿಮಿಷಗಳು ಹೊಂದಿದ್ದೆ. ಸ್ಯಾಂಡಲ್ ವುಡ್ ನಲ್ಲಿ ಪ್ರಯೋಗಾತ್ಮಕ ಹಾಗೂ ತಂತ್ರಗಣ್ಯನವನು ಬಳಸಿಕೊಂಡು ಅದಕೆ ನ್ಯಾಯ ವೊದಗಿಸಿ ಅದೆಷ್ಟೋ ಪ್ರಶಸ್ತಿಗಳನ್ನು ಚಂದನವನ ತನ್ನದಾಗಿಸಿಕೊಂಡಿದೆ. ಅದರಲ್ಲಿ 'ಶಾಂತಿ' ಎಂಬ ಕನ್ನಡ ಚಿತ್ರವು ವರ್ಲ್ಡ್ ಗಿನ್ನೆಸ್ ರೆಕಾರ್ಡ್ ನಲ್ಲಿ ತನ ಸ್ಥಾನವನ್ನು ಗೀಟಿಸಿಕೊಂಡಿದೆ.
ಈ ಚಿತ್ರವು ಬರಗೂರು ರಾಮಚಂದ್ರಪ್ಪ ನವರು ನಿರ್ದೇಶಿಸಿದರು. ಭವನ ಅವರು ಮುಖ್ಯ ಪಾತ್ರದಲ್ಲಿ ನಟಿಸಿ ತನ್ನ ಪಾತ್ರಕ್ಕೆ ಜೀವ ತುಂಬಿದರು. ಹೊಂಸಲೇಖ ಅವರು ಹಿನ್ನೆಲೆ ಸಂಗೀತವನ್ನು ವಿನಿಯೋಜಿಸಿದರೆ. ರಮೇಶ್ ಯಾದವ್ ಅವರು ನಿರ್ಮಾಣ ಮಾಡಿದಾರೆ.
ಈ ಚಿತ್ರದ ಕಥಾವಸ್ತು ಮಾನವೀಯ ಮೌಲ್ಯಗಳನ್ನು ರಾಜಿ ಮಾಡಿಕೊಳದೆ ಭಯೋತ್ಪಾದನೆಯನ್ನು ಹೇಗೆ ವಿವಿಧ ರೀತಿಯಲ್ಲಿ ಹೊರಡಬಹುದು ಎಂಬುದರ ಬಗ್ಗೆ ಬರಗೂರು ರಾಮಚಂದ್ರಪ್ಪ ರವರು ಈ ಚಿತ್ರದಲ್ಲಿ ಸಂಕೇತಿಕತೆಯನ್ನು ಸಹಸಗಳೊಂದಿಗೆ ಹೇಗೆ ಸಾಧಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ.
ಸ್ನೇಹಿತರೆ ಈ ಲೇಖನವನು ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ನಲ್ಲಿ ತಿಳಿಸಿ ಇನ್ನು ಹೆಚ್ಚು ಲೇಖನಗಳನ್ನು ಬರೆಯಲು ನಮಗೆ ಪ್ರೋತ್ಸಾಹಸಿಗುತ್ತದ್ದೆ.
