ಮತದಾನ ನಮ್ಮ ಹಕ್ಕು.Voting is our right.

ನಮಸ್ಕಾರ ಸ್ನೇಹಿತರೇ, ಇಂದು ಕರ್ನಾಟಕ ರಾಜ್ಯಾದ್ಯಂತ ಚುನಾವಣೆ ನಡೆಯುತ್ತಿದೆ ನಿವು ನಿಮ್ಮ ಮತಹಕ್ಕನು ದುಡ್ಡಿಗಾಗಿ ಮಾರ್ಕೊಬೇಡಿ ಕರ್ನಾಟಕದ ಅಭಿವೃದ್ದಿಗಾಗಿ ಮತ ಚಲಾಯಿಸಿ.

ನಮ್ಮ ಮತ ಭವಿಶ್ಯಕ್ಕೆ ಹಿತ,ನಮ್ಮ ಮತ ನಮ್ಮ ಹಕ್ಕು,
ಇವು ಕೇವಲ ಶ್ಲೋಕವಲ್ಲ, ನಮ್ಮ ಅಭಿವೃದಿಯ ಹಾದಿಯ ಹೆಜ್ಜೆಗಳು.

ಸ್ನೇಹಿತರೆ 500rs,1000rs, ಗೆ ನಿಮ್ಮ ಮತವನ್ನು ಮರಬೇಡಿ ಮುಂದಿನ ದಿನಗಳಲ್ಲಿ ನೀವು ಅವರಿಗೆ ಪ್ರಶ್ನಿಸುವ ಹಕ್ಕನ್ನು ಕಳೆದು ಕೋಲುವಿರಿ ದಯವಿಟ್ಟು ನಿಮ್ಮ ಮತ ಭವಿಷ್ಯಕ್ಕಾಗಿ ಅಭಿವೃದಿಗಾಗಿ ಮತ ಚಲಾಯಿಸಿ.

ಪಕ್ಷಗಳು ತಮ್ಮ ಸ್ವತ್ತಕ್ಕಾಗಿ ಎನು ಬೇಕಾದರೂ ಹೇಳ್ಲಿ ನಿಮ್ಮನ್ನು ವಳಿಸಬಹುದು ಆದರೆ ಮುಂದೊಂದ್ ದಿನ ನಿಮ್ಮನ್ನು ನೋವಿಸುತ್ತಾರೆ.

ಧನ್ಯವಾದಗಳು ಗೆಳೆಯರೇ ನನ್ನ ಲೇಖನ ಇಷ್ಟವಾದರೆ ಶೇರ್ ಮಾಡಿ ಕಾಮೆಂಟ್ ಮಾಡಿ.
ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು