20 ರುಪಾಯಿಗೆ ಪೆಟ್ರೋಲ್ ಮಾರಲಿದೆಯಂತೆ,ರಿಲೈನ್ಸ್ ಪೆಟ್ರೋಲಿಯಂ.Reliance Petroleum, planning to sells petrol at Rs 20 a liter.

ಪೆಟ್ರೋಲಿಯಂ ಕ್ಷೇತ್ರವನ್ನೇ ನಡುಗಿಸಲು ಮುಂದಾದ ಅಂಬಾನಿ..!! 20 ರುಪಾಯಿಗೆ ಪೆಟ್ರೋಲ್ ಮಾರಲಿದೆಯಂತೆ.



ಅಂಬಾನಿಯಂತಹ ಉದ್ಯಮಿ ನಮ್ಮ ಭಾರತ ದೇಶದಲ್ಲಿರುವುದು ನಮ್ಮಯ ಹೆಮ್ಮೆ ಕಾರಣ ಅಂಬಾನಿಯೂ ಟೆಲಿಕಾಮ್ ಕ್ಷೇತ್ರದಲ್ಲಿ ಮಾಡಿರುವ ಕ್ರಾಂತಿ ಅಂತಹದ್ದು, ತಿಂಗಳಿಗೆ ಭಾರತೀಯರು ಖರ್ಚು ಮಾಡುತ್ತಿದ್ದ ದೊಡ್ಡ ಮಟ್ಟದ ಹಣವನ್ನ ಜಿಯೋ ಮುಕಾಂತರ ಉಳಿಸಿದರು ಜೊತೆಯಲ್ಲಿ ಅತ್ಯುತ್ತಮ 4G ನೆಟ್ವರ್ಕ್ ಗುಣಮಟ್ಟವನ್ನು ಭಾರತೀಯರಿಗೆ ಪರಿಚಹಿಸಿದರು ನೆನಪಿರಲಿ ಇನ್ನು ಅದೆಷ್ಟೋ ದೇಶಗಳಲ್ಲಿ 3G ನೆಟ್ವರ್ಕ್ ಸಹ ಇಲ್ಲ.

ಈ ಸಲಿ ಅಂಬಾನಿಯ ಕಣ್ಣು ಬಿದ್ದಿರುವುದು ಪೆಟ್ರೋಲಿಯಂ ಹಣ ಏರಿಕೆಯ ಮೇಲೆ ಈಗಾಗಲೇ ಪೆಟ್ರೋಲಿಯಂ ಕ್ಷೇತ್ರಕ್ಕೆ ಅಂಬಾನಿ ಕಾಲಿಟ್ಟಿದ್ದಾರೆ ಇದೇನು ಹೊಸತಲ್ಲ ರಿಲೈನ್ಸ್ ಪೆಟ್ರೋಲಿಯಂ ಮುಕಾಂತರ ತನ್ನ ಸೇವೆಯನ್ನ ಶುರು ಮಾಡಿತ್ತು ಆದರೆ ಬಹು ಕಾಲ ಉಳಿಯಲಾಗಲಿಲ್ಲ ಭಾರತದಲ್ಲಿ ಒಟ್ಟು ರಿಲೈನ್ಸ್ ನ 1400 ಬಂಕ್ ಗಳು ಇದೆ ಇದರಲ್ಲಿ 1100 ಬಂಕ್ ಗಳನ್ನೂ ಇನ್ನು ಮೂರೂ ತಿಂಗಳುಗಳಲ್ಲಿ ಶುರು ಮಾಡಲಿದ್ದೇವೆ ಎಂದು ಕಂಪನಿ ತಿಳಿಸಿದೆ.

ಇನ್ನು ಪೆಟ್ರೋಲಿಯಂ ಕ್ಷೇತ್ರದಲ್ಲಿ ಕ್ರಾಂತಿಯನ್ನು ಮಾಡಲು ಹೊರಟಿರುವ ರಿಲೈನ್ಸ್ ಪೆಟ್ರೋಲ್ ಮತ್ತು ಡೀಸೆಲ್ ಗಳು ಲೀಟರ್ ಗೆ 20 ರುಪಾಯೀ ಅಷ್ಟು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲಿದೆಯಂತೆ, ಇದು ಭಾರತದ್ಲಲಿ ಸಧ್ಯ ದೊಡ್ಡ ಮಟ್ಟದ ಸುದ್ದಿಯಾಗಿದ್ದು ಬೆಲೆ ಏರಿಕೆ ಬಿಸಿಯಿಂದ ನಲುಗುತ್ತಿದ್ದ ಭಾರತದ ಜನರಿಗೆ ಖುಷಿ ವಿಷಯವೇ ಸರಿ, ಇನ್ನು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನ ಮರೆಯದೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.
ಧನ್ಯವಾದಗಳು...
ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು