"ಫಿಲ್ಮಹೋಲಿಕ್ ಫೌಂಡೇಶನ್" ರವರು ಅರ್ಪಿಸುವ "ಸಿನಿಮಾ ಅಂತರಂಗ ಚಲನಚಿತ್ರೋತ್ಸವ".

 ನಮಸ್ಕಾರ ಸ್ನೇಹಿತರೆ, ಉದ್ಯಾನನಗರಿ ಎನಿಸಿಕೊಂಡಿರುವ ಬೆಂಗಳೂರಿನಲ್ಲಿ ಪ್ರತಿಭವಂತರಿಗಾಗಿ ಒಂದು ಸುವರ್ಣ ವೇದಿಕೆ. "ಫಿಲ್ಮಹೋಲಿಕ್ ಫೌಂಡೇಶನ್" ರವರು ಅರ್ಪಿಸುವ "ಸಿನಿಮಾ ಅಂತರಂಗ ಚಲನಚಿತ್ರೋತ್ಸವ" 



ಈ ಚಿತ್ರೋತ್ಸವದ ಮುಖ್ಯ ಗುರಿ ಹೊಸ ಪ್ರತಿಭೆಗಳನ್ನು ಪರಿಚಯಿಸುವ ಮೂಲಕ ಚಲನ ಚಿತ್ರಗಳ ವೈಭವಿಕರಿಸುವುದು.

ಈ ಚಿತ್ರೋತ್ಸವದಲ್ಲಿ ಕಿರುಚಿತ್ರ, ಸಾಕ್ಷ್ಯ ಚಿತ್ರ, ಮೊಬೈಲ್ ಚಿತ್ರ, ವೆಬ್ ಸರಣಿಗಳು, ಸ್ವತಂತ್ರ ಸಂಗೀತ ಆಲ್ಬಮ್, ಅನಿಮೇಟೆಡ್ ಚಿತ್ರಗಳು ಹಾಗೂ ಸ್ವತಂತ್ರ ವೈಶಿಷ್ಟ ಚಿತ್ರಗಳು ಮುಂದಾದವು ಪಾಲ್ಗೊಳಬಹುದು.



ಸಿನಿಮಾ ಅಂತರಂಗ ಚಿತ್ರೋತ್ಸವಕ್ಕೆ ಪಾಲ್ಗೊಳ್ಳುವುದು ಹೇಗೆ:-

ಚಿತ್ರಗಳನ್ನು ಸಲಿಸುವುದಕ್ಕೆ ಯಾವುದೇ ಶುಲ್ಕವಿಲ್ಲ ಉಚಿತ ಪ್ರವೇಶ.

ಮೂರು ಹೈ-ರೆಸಲ್ಯೂಶನ್ ಮೇಕಿಂಗ್ ಸ್ಟಿಲ್‌ಗಳನ್ನು (ಶೂಟಿಂಗ್ ಸ್ಥಳದಲ್ಲಿ) ಮತ್ತು ಚಿತ್ರದ 1 ಪೋಸ್ಟರ್ ಅನ್ನು cinemaantaranga@gmail.com  ಗೆ ಕಳುಹಿಸಿ.

ನಿರ್ದೇಶಕರು ಮತ್ತು ತಂಡದ ಹೆಚ್ಚಿನ ರೆಸಲ್ಯೂಶನ್ ಪಾಸ್‌ಪೋರ್ಟ್ ಗಾತ್ರದ ಫೋಟೋವನ್ನು cinemaantaranga@gmail.com ಗೆ ಕಳುಹಿಸಿ .

ವಿದ್ಯಾರ್ಥಿಗಳು ತಮ್ಮ ಕಾಲೇಜು ಐಡಿ ಪುರಾವೆಗಳನ್ನು cinemaantaranga@gmail.com ಗೆ ಕಳುಹಿಸಬೇಕು.


ಚಲನಚಿತ್ರಗಳನ್ನು ಕೆಳಗಿನ ಲಿಂಕ್‌ನಲ್ಲಿ ಸಲ್ಲಿಸಬೇಕು: 
https://filmfreeway.com/caff2020


ಚಿತ್ರಗಳನು ಸಲ್ಲಿಸುವ ಕೊನೆಯ ದಿನಾಂಕ 09 ನವೆಂಬರ್ 2020.


ಚಲನ ಚಿತ್ರಗಳನ ಸಲ್ಲಿಸಬೇಕಾದ ಭಾಷೆ:-
ಕನ್ನಡ, ತುಳು,ಕೊಂಕಣಿ,ಕೊಡವ,ಲಂಬಾಣಿ, ಬ್ಯಾರಿ ಹಾಗೂ ಕರ್ನಾಟಕದ ಇತರ ಪ್ರಾದೇಶಿಕ ಭಾಷೆಗಳು ಮಾತ್ರ.

ಈ ಚಿತ್ರ ಸಂತೆಯಲ್ಲಿ ನಿಮ್ಮ್ ಪ್ರತಿಭೆಯ ಚಿತ್ರಗಳನ್ನು ಸಲ್ಲಿಸಿ ನಿಮ್ಮ ಪ್ರತಿಭೆಯನ್ನು ಸಿನಿಮಾ ಅಂತರಂಗ ಚಲನಚಿತ್ರೋತ್ಸವದಲ್ಲಿ ಗುರುತಿಸಿಕೊಳ್ಳಿ.

ಧನ್ಯವಾದಗಳು.

ಈ ಲೇಖನ ನಿಮಗೆ ಇಷ್ಟ ಅದಲ್ಲಿ ದಯವಿಟ್ಟು ಈ ಬ್ಲಾಗ್ ಗೆ ಲೈಕ್ ಮಾಡಿ, ಶೇರ್ ಮಾಡಿ.









1 ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ
ನವೀನ ಹಳೆಯದು