ನಮಸ್ಕಾರ ಸ್ನೇಹಿತರೆ,
ಪ್ರತಿದಿನ ಬೆಳಿಗ್ಗೆಯಿಂದ ಸಂಜೆವರೆಗೆ ವಾರ್ತೆಗಳಲಿ ನಿರುದ್ಯೋಗದ ಬಗ್ಗೆ ಡಿಬೆಟ್ಗಳನ ನೋಡ್ತೀವಿ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಸಮಸ್ಥೆಗಳಲ್ಲಿ ಕಾರ್ಮಿಕರಿಗೆ ಬರ್ತಿಮಾಡಲು ಕಾಂಟ್ರಾಕ್ಟರ್ಗಳ ನೆರಹೋಗುತ್ತಿರುವ ಖಾಸಗಿ ಹಾಗೂ ಸರ್ಕಾರಿ ಕಾರ್ಖಾನೆಗಳು. ಕಾಂಟ್ರಾಕ್ಟರ್ಗಳು ಹೆಚ್ಚು ಸಂಭಾವನೆ ಪಡೆದು ಕಾರ್ಮಿಕರಿಗೆ ಕಡಿಮೆ ಸಂಭಾವನೆ ಕೊಡುತ್ತಾರೆ ಅದ್ರಲ್ಲೂ ಈ.ಎಸ್.ಐ, ಪಿ.ಎಫ್ ಅಂತೇಲಿ ಕತ್ತರಿಹಾಕುತ್ತಾರೆ.
ಉದಾಹರೇನೆಗೆ: ಒಬ್ಬ ಹುಡುಗ ಐ.ಟಿ. ಐ, ಮುಗಿಸಿ ಕಾಂಟ್ರಾಕ್ಟ್ ನ ನೆರವಿನಿಂದ ಕೆಲಸಕ್ಕೆ ಸೇರುತ್ತಾನೆ. ಈ ಹುಡುಗ ಅದೇ ಪ್ರದೇಶದಲ್ಲಿ ತನ್ನ ಕುಟುಂಬದ ಸಮೇತ ಬಾಡಿಗೆ ಮನೆಯಲ್ಲಿ ಉಳಿದಿರುತ್ತಾನೆ ಕಾಂಟ್ರಾಕ್ಟರ್ ಇವನಿಗೆ ನೀಡುವ 8000 ಸಂಬಳದಲ್ಲಿ ಹೇಗೇ ಜೀವಿಸುತ್ತಾನೆ.ಅವನ ಮನೆಯಲ್ಲಿ ತಂದೆ ತಾಯಿ ತಮ್ಮ ಹಾಗೂ ತಂಗಿ ವಾಸಿಸುತ್ತಿರುತ್ತಾರೆ. ತಂದೆಗೆ ಕಾಯಿಲೆ ಇರುವುದರಿಂದ ಅವರು ಕೆಲಸಕ್ಕೆ ಹೋಗದೆ ಮನೆಯಲೇ ಇರುತ್ತಾರೆ.
ತಾಯಿ ಒಂದ್ ಎರಡು ಮನೆಗಳಲ್ಲಿ ಕೆಲಸಕ್ಕೆ ಹೋಗುತಾರೆ ಅವರಿಗೆ 6000 ತಿಂಗಳ ವೇತನ ಬರುತ್ತದೆ. ತಮ್ಮ ಇನ್ನು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿರುತ್ತಾನೆ. ತಂಗಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿರುತಲೆ. ಇಗ್ಗ ಆ ಹುಡುಗನ 8000 ಸಾವಿರ ಸಂಬಳದಲ್ಲಿ ಈ.ಎಸ್.ಐ ಹಾಗೂ ಪಿ. ಎಫ್ ಅನು ತೆಗೆದು ಸಿಗುವುದು 7000 ರೂಪಾಯಿ ಹಾಗೆ ತಾಯಿಯ ಸಂಬಳ 6000 ರೂಪಾಯಿಗಳು.
ತಿಂಗಳರೇಷನ್ - 4000 ರೂ
ತಂದೆಯ ಔಷಧಿಗಳು ತಿಂಗಳಿಗೆ - 2500 ರೂ
ಮನೆಯ ದಿನನಿತ್ಯದ ಇತರೆ ಖರ್ಚು ತಿಂಗಳಿಗೆ - 3000 ರೂ
ನೀರಿನ ಬಿಲ್ಲು - 300 ರೂ
ವಿದ್ಯುತ್ ಬಿಲ್ಲು - 400 ರೂ
ಕೇಬಲ್ ಬಿಲ್ಲು - 250 ರೂ
ಹುಡುಗ ಕೆಲಸಕ್ಕೆ ಹೂಗಳು ಬಸ್ ಚಾರ್ಜ್ ತಿಂಗಳಿಗೆ 600 ರೂ
ಎ. ಸಿ ರೂಮಿನಲ್ಲಿ ಕುಳಿತುಕೊಂಡು ಕಾಂಟ್ರಾಕ್ಟರ್ಗಳು ಒಬ್ಬ ಹುಡುಗನಿಂದ 5 ರಿಂದ 6 ಸಾವಿರ ರೂಪಾಯಿ ಪ್ರತಿ ತಿಂಗಳು ವಂಚನೆಮಾಡಿ ತಿನ್ನುವಾಗ ಬಡವರು ಹೇಗೆ ಜೀವಿಸಬಲರು ಹೇಳಿ.
ಪ್ರತಿದಿನ ಬೆಳಿಗ್ಗೆಯಿಂದ ಸಂಜೆವರೆಗೆ ವಾರ್ತೆಗಳಲಿ ನಿರುದ್ಯೋಗದ ಬಗ್ಗೆ ಡಿಬೆಟ್ಗಳನ ನೋಡ್ತೀವಿ. ಆದರೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಸಮಸ್ಥೆಗಳಲ್ಲಿ ಕಾರ್ಮಿಕರಿಗೆ ಬರ್ತಿಮಾಡಲು ಕಾಂಟ್ರಾಕ್ಟರ್ಗಳ ನೆರಹೋಗುತ್ತಿರುವ ಖಾಸಗಿ ಹಾಗೂ ಸರ್ಕಾರಿ ಕಾರ್ಖಾನೆಗಳು. ಕಾಂಟ್ರಾಕ್ಟರ್ಗಳು ಹೆಚ್ಚು ಸಂಭಾವನೆ ಪಡೆದು ಕಾರ್ಮಿಕರಿಗೆ ಕಡಿಮೆ ಸಂಭಾವನೆ ಕೊಡುತ್ತಾರೆ ಅದ್ರಲ್ಲೂ ಈ.ಎಸ್.ಐ, ಪಿ.ಎಫ್ ಅಂತೇಲಿ ಕತ್ತರಿಹಾಕುತ್ತಾರೆ.
ಉದಾಹರೇನೆಗೆ: ಒಬ್ಬ ಹುಡುಗ ಐ.ಟಿ. ಐ, ಮುಗಿಸಿ ಕಾಂಟ್ರಾಕ್ಟ್ ನ ನೆರವಿನಿಂದ ಕೆಲಸಕ್ಕೆ ಸೇರುತ್ತಾನೆ. ಈ ಹುಡುಗ ಅದೇ ಪ್ರದೇಶದಲ್ಲಿ ತನ್ನ ಕುಟುಂಬದ ಸಮೇತ ಬಾಡಿಗೆ ಮನೆಯಲ್ಲಿ ಉಳಿದಿರುತ್ತಾನೆ ಕಾಂಟ್ರಾಕ್ಟರ್ ಇವನಿಗೆ ನೀಡುವ 8000 ಸಂಬಳದಲ್ಲಿ ಹೇಗೇ ಜೀವಿಸುತ್ತಾನೆ.ಅವನ ಮನೆಯಲ್ಲಿ ತಂದೆ ತಾಯಿ ತಮ್ಮ ಹಾಗೂ ತಂಗಿ ವಾಸಿಸುತ್ತಿರುತ್ತಾರೆ. ತಂದೆಗೆ ಕಾಯಿಲೆ ಇರುವುದರಿಂದ ಅವರು ಕೆಲಸಕ್ಕೆ ಹೋಗದೆ ಮನೆಯಲೇ ಇರುತ್ತಾರೆ.
ತಾಯಿ ಒಂದ್ ಎರಡು ಮನೆಗಳಲ್ಲಿ ಕೆಲಸಕ್ಕೆ ಹೋಗುತಾರೆ ಅವರಿಗೆ 6000 ತಿಂಗಳ ವೇತನ ಬರುತ್ತದೆ. ತಮ್ಮ ಇನ್ನು 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿರುತ್ತಾನೆ. ತಂಗಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತಿರುತಲೆ. ಇಗ್ಗ ಆ ಹುಡುಗನ 8000 ಸಾವಿರ ಸಂಬಳದಲ್ಲಿ ಈ.ಎಸ್.ಐ ಹಾಗೂ ಪಿ. ಎಫ್ ಅನು ತೆಗೆದು ಸಿಗುವುದು 7000 ರೂಪಾಯಿ ಹಾಗೆ ತಾಯಿಯ ಸಂಬಳ 6000 ರೂಪಾಯಿಗಳು.
7000+6000= 13000 ರೂ
ಮನೆಯ ಬಾಡಿಗೆ -. 5000 ರೂತಿಂಗಳರೇಷನ್ - 4000 ರೂ
ತಂದೆಯ ಔಷಧಿಗಳು ತಿಂಗಳಿಗೆ - 2500 ರೂ
ಮನೆಯ ದಿನನಿತ್ಯದ ಇತರೆ ಖರ್ಚು ತಿಂಗಳಿಗೆ - 3000 ರೂ
ನೀರಿನ ಬಿಲ್ಲು - 300 ರೂ
ವಿದ್ಯುತ್ ಬಿಲ್ಲು - 400 ರೂ
ಕೇಬಲ್ ಬಿಲ್ಲು - 250 ರೂ
ಹುಡುಗ ಕೆಲಸಕ್ಕೆ ಹೂಗಳು ಬಸ್ ಚಾರ್ಜ್ ತಿಂಗಳಿಗೆ 600 ರೂ
ಮೊತ್ತ= 15950 ರೂ
ತಿಂಗಳ ಮೊತ್ತ - 15950 ರೂ ಇದು ತಿಂಗಳ ಸಾಮಾನ್ಯ ಖರ್ಚುಗಳು.
ನಮ್ಮ ರಾಷ್ಟ್ರದಲ್ಲಿ ಪ್ರತಿದಿನ ಪ್ರತಿಯೊಂದು ಹಂತದಲ್ಲೂ ಪ್ರತಿಯೊಂದು ಪದಾರ್ಥದ ಮೇಲೆ ಬೆಲೆಯೇರಿಕೆ ಆಗುತ್ತಾಳೆ ಇದೆ. ಆದರೆ ಕಾರ್ಮಿಕರ ಹಾಗೂ ಹೊಸದಾಗಿ ಓದು ಮುಗಿಸಿದ ವಿದ್ಯಾರ್ಥಿಗಳಿಗೆ ತನ್ನ ಮನೆಯನ್ನು ನಡೆಸಲಾಗದ ಸಂಬಳ ನೀಡಿದರೆ ಹೇಗೆ.ಎ. ಸಿ ರೂಮಿನಲ್ಲಿ ಕುಳಿತುಕೊಂಡು ಕಾಂಟ್ರಾಕ್ಟರ್ಗಳು ಒಬ್ಬ ಹುಡುಗನಿಂದ 5 ರಿಂದ 6 ಸಾವಿರ ರೂಪಾಯಿ ಪ್ರತಿ ತಿಂಗಳು ವಂಚನೆಮಾಡಿ ತಿನ್ನುವಾಗ ಬಡವರು ಹೇಗೆ ಜೀವಿಸಬಲರು ಹೇಳಿ.