2020 ಸ್ಯಾಂಡಲವುಡ್ ಕರಾಳ ದಿನಗಳು.sandalwood block days 2020

ಸ್ಯಾಂಡಲವುಡ್ ಸಿನಿಮಾ ಪರಿಶ್ರಮ ಕಂಡ ಅದ್ಭುತ ತಾರೆಯರನ್ನು ಕಳೆದು ಕೊಂಡ ಕರಾಳ ವರುಷ 2020.

ಕರೋನ ಎಂಬ ಮಹಾಮಾರಿಯನು ಎದುರಿಸುತ್ತ ತಮ್ಮ ಕೆಲಸಗಳನ್ನು ನಿಷ್ಕ್ರಿಯಗೊಳಿಸಿ ತಮ್ಮ ಜವಾಬ್ದಾರಿಯನ್ನು ನೆರವೇರಿಸುವ ಹಾದಿಯಲಿ ಇದ್ದ ಸಮಯದಲ್ಲಿ ನಮ್ಮ ಸ್ಯಾಂಡಲ್ ವುಡ್ ಕಂಡ ಕರಾಳ ದಿನಗಳು. ಹಲವು ಕಾರ್ಯಗಳನ್ನು ಸಹಿ ಹಾಕಿದ್ದ ನಟ ನಟಿಯರು ಅವರ ಜವಾಬ್ದಾರಿಗೂ ಮುನ್ನ ಇಹಲೋಕ ವಾಸಿಗಳಾಗಿದ್ದು ಸ್ಯಾಂಡಲವುಡ್ ಅಭಿಮಾನಿಗಳಿಗೆ ಬೇಸರ ಗೊಳಿಸಿದೆ. ಆ ನಮ್ಮ ಹೆಮ್ಮೆಯ ತಾರೆಯರಿಗೆ ನಮನ ಸಲ್ಲಿಸೋಣ. ಇಹಲೋಕ ವಾಸಿಗಳಾದ ನಮ್ಮ ಮರೆಯಲಾಗದ ಮಾಣಿಕ್ಯಗಳು.

ಚಿರಂಜೀವಿ ಸರ್ಜಾ 35ವರ್ಷ (cardiac arrest ಹೃದಯ ಸ್ತಂಭನ)( 7 ಜೂನ್  2020)

ಬುಲ್ಲೆಟ್ ಪ್ರಕಾಶ್ 44 ವರ್ಷ ( liver & kidney failure,ಪಿತ್ತಜನಕಾಂಗ ಮತ್ತು ಮೂತ್ರಪಿಂಡ ವೈಫಲ್ಯ,)

 ಕಿಶೋರಿ ಬಲ್ಲಾಲ್ 82 ವರ್ಷ (age related eliments ವಯಸ್ಸಿಗೆ ಸಂಬಂಧಿಸಿ) ( 18 ಫೆಬ್ರವರಿ  2020)

ಮೈಕೆಲ್ ಮಧು 51 ವರ್ಷ ( heart attack, ಹೃದಯಾಘಾತ)  ( 13 ಮೇ  2020)

ಮಿಮಿಕ್ರಿ ರಾಜ್‌ಗೋಪಾಲ್ 69 ವರ್ಷ ( kidny & respiratory disease
ಮೂತ್ರಪಿಂಡ ಮತ್ತು ಉಸಿರಾಟದ ಕಾಯಿಲೆ )(1 ಜುಲೈ  2020)

ರಾಕ್‌ಲೈನ್ ಸುಧಾಕರ್ 65 ವರ್ಷ (cardiac arrest ಹೃದಯ ಸ್ತಂಭನ) (24 ಸೆಪ್ಟೆಂಬರ್  2020)

ಎಸ್.ಭಾರತ್ 45 ವರ್ಷ (covid-19 ಕರೋನ ವೈರಸ್) (25 ಡಿಸೆಂಬರ್  2020)

ಸುಶೀಲ್ ಗೌಡ 30 ವರ್ಷ ( sucide ಆತ್ಮಹತ್ಯೆ) ( 9 ಜುಲೈ  2020)

ಪಾಪ ಪಾಂಡು ಖ್ಯಾತಿಯ ಕೊಡಗನೂರು ಜಯಕುಮಾರ್ 72 ವರ್ಷ (heart attack ಹೃದಯ ಘತ) ( 6 ಆಕ್ಟೊಬರ್  2020)

ಎಸ್.ಪಿ.ಬಾಲಸುಬ್ರಹ್ಮಣ್ಯಂ 74 ವರ್ಷ ( cardio respiratory arrest ಹೃದಯ ಉಸಿರಾಟದ ಬಂಧನ)

ಚಂದನ 29 ವರ್ಷ ( sucide ಆತ್ಮಹತ್ಯೆ) ( 1 ಜೂನ್  2020)

ಮೆಬಿನ ಮೈಕೆಲ್ 22 ವರ್ಷ (road accident  ರಸ್ತೆ ಅಪಘಾತ) ( 26 ಮೇ  2020)

ಸಿದ್ದರಾಜ್ ಕಲ್ಯಾಣಕರ್ 61 ವರ್ಷ (cardiac arrest ಹೃದಯ ಸ್ತಂಭನ) (7 ಸೆಪ್ಟೆಂಬರ್ 2020)

ಹುಲಿವಾನ ಗಂಗಾಧರಯ 70 ವರ್ಷ (covid-19 ಕರೋನ ವೈರಸ್) (7 ಜುಲೈ 2020)

ಶಾಂತಮ್ಮ 95 ವರ್ಷ (age related eliments ವಯಸ್ಸಿಗೆ ಸಂಬಂಧಿಸಿ)  (19 ಜುಲೈ 2020)

----------–-------–--------------–-–------------------------------

ಧನ್ಯವಾದಗಳು ನಿಮ್ಮಗೆ ಈ ಲೇಖನ (ಪೋಸ್ಟ್) ಇಷ್ಟವಾಗಿದ್ದಲ್ಲಿ ಲೈಕ್ ಮಾಡಿ ಕಾಮೆಂಟ್ ಮಾಡಿ ಪ್ರೋತ್ಸಾಹಿಸಿ. ಹೀಗೆ ನಿಮಿಗೆ ತಿಳಿಯ ಬಸಿದ ವಿಷಯದ ಬಗ್ಗೆ ಕಾಮೆಂಟ್ ಮಾಡಿ. ಆ ವಿಷಯದ ಬಗ್ಗೆ ಮಾಹಿತಿ ತಿಳಿಸುತ್ತೇವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ (0)
ನವೀನ ಹಳೆಯದು