ನಮಸ್ಕಾರ ಸ್ನೇಹಿತರೆ, ಭೂಮಿಮೇಲೆ ಬಹಳಷ್ಟು ಮಂದ್ದಿ ಕನಸು ಕಾಣುತ್ತಾರೆ.ಅದರಲ್ಲಿ ಕೆಲವರು ಪ್ರಜೆಗಳ ಕನಸನ್ನು ನನಸಾಗಿಸಲು ಕೆಲವು ಪ್ರಯತ್ನಗಳು ಪಡುತ್ತಾರೆ, ಹಾಗೆ ಇನ್ನು ಕೆಲವರು ಪ್ರಜೆಗಳ ಕನಸುಗಳನ್ನು ನನಸಾಗಿಸುವವರಿಗೂ ಪ್ರಯತ್ನಬಿಡದೆ ನನಸಾಗಿಸುತ್ತಾರೆ.ಈ ಕನಸಿನ ಹಾದಿಯಲ್ಲಿ ಬಂದಿರುವವರು ಸಾಮಾನ್ಯ ಪ್ರಜೆಯಾಗಿರುವ ಕೆ ಆರ್ ಪುರಂನ 'ಲಕ್ಷ್ಮಿ ರಾಮಯ್ಯ ಶೆಟ್ಟಿ'.
ಕೆ ಆರ್ ಪುರಂ ನಲ್ಲಿ ಹುಟ್ಟಿಬೆಳೆದು,ಶ್ರೀ ವೆಂಕಟೇಶ್ವರ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಎಂ ಬಿ ಎ ಪದವಿ ಪಡೆದು. ಕಾರ್ಪೊರೇಟ್ ಸಂಸ್ಥೆಗಳದ ಗೂಗಲ್,ಐ ಬಿ ಎಂ,ಟ್ವಿಟ್ಟರ್ ಹಾಗೂ ಅಕ್ಸೆಂಚರ್ ಕಂಪನಿಗಳಲ್ಲಿ ಕಾರ್ಯನಿರ್ವಹಿಸುತ್ತಿದರು.
ಉಪೇಂದ್ರರವರ ಕಟ್ಟ ಅಭಿಮಾನಿಯಾಗಿ. ಇವರು ಉಪ್ಪಿ ರವರ ಕನಸದ ಮಾದರಿ ರಾಜ್ಯದ ಹಾಗೆ ಎಲ್ ಆರ್ ಎಸ್ ಶೆಟ್ಟಿರವರು ಕೂಡ ಒಂದು ಕನಸು ಕಂಡು.ಕೆ ಆರ್ ಪುರಂ ಡಾವಲೋಪಮೆಂಟ್ ಪ್ರೊಜೆಕ್ಟ್ ತಯಾರಿಸಿದರು.
ತಾನು ತನ್ನ ಪ್ರದೇಶದಲ್ಲಿ ಕಂಡ ದುರ್ವ್ಯವಸ್ಥೆಗಳು ಹಾಗೂ ಪ್ರಜೆಗಳ ಸಮಸ್ಯೆಗಳನ್ನು ಪರಿಹರಿಸಲು ತನ್ನದೇ ಆದ ಕಾರ್ಪೊರೇಟ್ ಶೈಲಿಯಲ್ಲಿ ತನ್ನ ಕನಸದ (K R PURAM DOVLEPMENT PROJECT) ಸಿದ್ಧವಾಗಿಸಿಕೊಂಡಿದ್ದಾರೆ.
ಎಲ್ ಆರ್ ಎಸ್ ಶೆಟ್ಟಿರವರು ತನ್ನ ಕನಸನ್ನು ನನಸಾಗಿಸಲು ಕಾರ್ಪೊರೇಟ್ ಉದ್ಯೋಗವನು ಬಿಟ್ಟು ತನ್ನ ಕನಸನ್ನು ಈಡೇರಿಸಿಕೊಳಲ್ಲೂ ಕೆ ಪಿ ಜೆ ಪಿ(ಪ್ರಜಾಕಿಯ) ಪಕ್ಷದ ವತಿಯಿಂದ ಕಾರ್ಯನಿರ್ವಹಿಸಿ ಕೆ ಪಿ ಜೆ ಪಿಯನ್ನು ತನ್ನಲ್ಲಿ ಬೆರೆಸಿಕೊಂಡು ತನ್ನ ನೆಚ್ಚಿನ ನಟನ ಹಾದಿಯಲ್ಲಿ ಕಾರ್ಯಗಳು ಪ್ರಾರಂಭಿಸಿದರು.ಅವರ ಈ ಕನಸನ್ನು ಅಧ್ಯಕ್ಷರಾದ ಉಪ್ಪಿಯವರಿಗೂ ತಿಳಿಸಿ ತನ್ನ ಪ್ರೊಜೆಕ್ಟ್ ಗೆ ಶಾಭಾಸ್ಗಿರಿ ಪಡೆದರು. ಕೆಲವು ದೂರಲೋಚನೆಗಳ ವ್ಯಕ್ತಿಗಳಿಂದ ಅವರ ಪಕ್ಷದಲ್ಲಿ ಬಿರುಕು ಮೂಡಿಸಿ ಒಡೆದುಹಾಕಿದರು.ಕೆ ಪಿ ಜೆ ಪಿ ಪಕ್ಷದಲ್ಲಿ ಕಾರ್ಯನಿರ್ವಹಿಸಲು ಸಿದರಿದ್ದ ಬಹಳಷ್ಟು ಯುವ ಪ್ರತಿಭೆಗಳಿಗೆ ಬೇಸರ ಮೂಡಿಸಿತು.
ನಂತರ ಎಲ್ ಆರ್ ಶೆಟ್ಟಿರವರು ಮುಂದಿಟ್ಟಿರುವ ಹೆಜ್ಜೆ ಹಿಂತೆಗೆಯಬರದೆಂದು ದಕ್ಷ ಅಧಿಕಾರಿಯಾದ ಲೇಡಿ ಸಿಂಘಾಮ್ ಅನುಪಮ ಶೆಣೈರವರ ಭಾರತೀಯ ಜನಾಶಕ್ತಿ ಕಂಗ್ರಾಸ್ ಪಕ್ಷದ ಮುಖಾಂತರ ಎಲ್ ಆರ್ ಎಸ್ ಶೆಟ್ಟಿರವರು ಕೆ ಆರ್ ಪುರಂ ಕ್ಷೇತ್ರದ ಪ್ರಜೆಗಳ ಕನಸಗಳನು ನನಸಾಗಿಸಲು ಹೆಜ್ಜೆಮುಂದಿಟ್ಟಿದ್ದಾರೆ.
ಈ ಬಾರಿ ಕೆ ಆರ್ ಪುರಂ ಕ್ಷೇತ್ರದ ಚುನಾವಣೆಯಲ್ಲಿ ಜನರು ಯುವ ಅಭ್ಯರ್ಥಿಗಳನ್ನ ಬೆಂಬಲಿಸುತರೊ ಇಲ್ಲ ಪ್ರಭಾವಿ ಪಕ್ಷಗಳ ಪ್ರಭಾವಿ ಅಭ್ಯರ್ಥಿಗಳನ್ನ ಬೆಂಬಲಿಸುತರೊ ಕಾದುನೋಡಬೇಕಿದೆ.
ಎಡಿಟಿಂಗ್:-ಬಾಬಾಜನ್ ಯಾಡಗನಹಳ್ಳಿ.

👌
ಪ್ರತ್ಯುತ್ತರಅಳಿಸಿAll the best
ಪ್ರತ್ಯುತ್ತರಅಳಿಸಿ😍👌✌🙏
ಪ್ರತ್ಯುತ್ತರಅಳಿಸಿKeep it going!!!! All the very best!!!
ಪ್ರತ್ಯುತ್ತರಅಳಿಸಿCongratulations
ಪ್ರತ್ಯುತ್ತರಅಳಿಸಿAll the very Best!!! Keep it up ...,,👉👌👍😌
ಪ್ರತ್ಯುತ್ತರಅಳಿಸಿAll the Best,for your feature macha...:)
ಪ್ರತ್ಯುತ್ತರಅಳಿಸಿAll the best
ಪ್ರತ್ಯುತ್ತರಅಳಿಸಿ